Songtexte.com Drucklogo

Halad Heartalli Songtext
von Golden Star Ganesh

Halad Heartalli Songtext

ಹೃದಯ. ಹಾರ್ಟ್ ಅಂತಾರಲ್ಲ, ಅದಕ್ಕ್ ಕೈ ಹಾಕಿ ಪರ ಪರ ಅಂತ ಕೆರ್ಕೊಂಡ್ ಬಿಟ್ಟಿದೀನಿ ಕಣ್ರೀ.,
ನಿಮ್ಮ್ ನೆನಪು. ಈ ಬಿಕನಾಸಿ ಮಳೆ. ನಿಮ್ಮ್ ನಗು ನಿಮ್ಮ್ ಕೂದಲು. ನಿಮ್ಮ್ ಬ್ಯೂಟಿ. ನಿಮ್ಮ್ ವಾಯ್ಸು
ಎಲ್ಲ ಮಿಕ್ಸ್ ಆಗಿ ರಿಪೇರಿ ಮಾಡಕ್ಕ್ ಆಗದೇ ದೊಡ್ಡ್ ಗಾಯ ಆಗೋಯ್ತ್ ರೀ ದರಿದ್ರ ಹಾರ್ತಲ್ಲಿ.
ನಮ್ಮ್ ಹೃದಯ ಹಾಳಾಗೋಯ್ತು ಕಣ್ರೀ...
ಕೋರಸ್: who′s that who's that
ಗಣೇಶ್: ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡುಗೀರ್ ಹಾವಳಿ.
ಕೋರಸ್: who′s that who's that
ಗಣೇಶ್: ಹೊದೋಳ್ ಹೊದೋಳ್ ಹೋಗಲಿ ಹೊಸ ಪ್ರೀತಿ ಹುಟ್ಟಲಿ.
ಕೋರಸ್: who's that wh′s that
ಗಣೇಶ್: ಹೃದಯ ಒಡೆದ ಹುಡುಗರೆಲ್ಲ ಮಾತು ಕೇಳಿರಿ
ಸಿಗದ ಹುಡುಗಿ ನೆನಪಿನಲ್ಲಿ ಕೊರಗಬೇಡಿರಿ
ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡುಗೀರ್ ಹಾವಳಿ.
ಕೋರಸ್: who′s that who's that
ಗಣೇಶ್: ಹೊದೋಳ್ ಹೊದೋಳ್ ಹೋಗಲಿ ಹೊಸ ಪ್ರೀತಿ ಹುಟ್ಟಲಿ.
ಐಸು... ಐಸು... ಐಸು...
ನಿಜವಾಗಲು.ನಿಜವಾಗಲು. ನೀನ್ ನನ್ನನ್ನ ಪ್ರೀತಿಸ್ತಿದೀಯ...??
ನೀನ್ ಹುಟ್ಟಿರೋದೆ ನನಗೋಸ್ಕರ. ನಾನ್ ಹುಟ್ಟಿರೋದೆ ನಿನಗೋಸ್ಕರ
ಅಂತ ಅನ್ನಸ್ತಿದೆ, ನಿನ್ನ್ ಕಣ್ಣ ಹೇಳ್ತಾ ಇದೆ. ನೀನ್ ಹುಡುಕ್ತಿರೋದು ನನ್ನನ್ನೇ ಅಂತ,
ಚಾರ್ಮುಡಿ ಘಾಟ್ ಮೇಲ್ ನಿಂತ್ ಕೂಡ ಈ ಕಣ್ಣು ನಿಂದೆ ಅಂತ ಹೇಳ್ಬಿಡ್ತೀನಿ ಐಸು... ಐಸು...
ಕೋರಸ್: who′s that who's that


ಗಣೇಶ್: ಮಾಯಾ ಕೊಟ್ರೆ ಕೈಯ್ಯ
ನಾಳೆ ಬಂದೆ ಬರ್ತಾಳಪ್ಪ ಪ್ರಿಯ ನಿಮ್ಮ ಬೀದಿಗೆ
ಎಲ್ಲೋ ಬಿದ್ದೆ ಬೀಳ್ತಾಲಪ್ಪ ಛಾಯ ನಿಮ್ಮ ಕಣ್ಣಿಗೆ,
ಗಡ್ಡ ಬಿಟ್ಟು ಅಡ್ಡ
ಸುಮ್ಮನೆ ದೇವದಾಸ್ ಅಂಗೆ ಎಣ್ಣೆ ಹೊಡ್ಕೊಂಡ್ ಕಾಲ ತಳ್ಳಬೇಡ
ಪಾರು ಹೋದ ಮೇಲೆ ಚಂದ್ರಮುಖಿ ಬರ್ತಾಳ್ ಅಳಬೇಡ,
ಅಕ್ಕ ಸಿಗದಿರೆ ತಂಗಿ ಸಿಗುವಳು
ಋಣವು ಇದ್ದರೆ ಹೃದಯ ಕೊಡುವಳು
ಕೋರಸ್: who′s that who's that who′s that who's that
ಗಣೇಶ್: ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡುಗೀರ್ ಹಾವಳಿ.
ಹೊದೋಳ್ ಹೊದೋಳ್ ಹೋಗಲಿ ಹೊಸ ಪ್ರೀತಿ ಹುಟ್ಟಲಿ.
ಕೋರಸ್: who's that who′s that
ಗಣೇಶ್: ಲೋ ವೆಂಕಟೇಶ.ಲೋ ವೆಂಕಟೇಶ.
ಅದೇ ಫ್ಲಾಟು. ಅದೇ ಪಬ್ಬು. ಅದೇ ಟ್ರಾಫಿಕ್ಕು
ಆಚ್ ಗಡೆ ಹೋಗ್ ಉದ್ದಾರ ಆಗಣ ಅಂದ್ರೆ ಹೆಣ್ಣ್ ಮಕ್ಕಳ ಕಾಟ.
ಅದೇನ್ ಲೋವೆಸ್ಟ್ ಜೀನ್ಸೋ. ಏನ್ ಟೈಟ್ ಟೀ ಶರ್ಟ್ ಗುಳೋ.
ನೋಡ್ತಾ ಇದ್ರೆ ಹುಡುಗರ ನೀಯತ್ತೆ ನಿಲ್ಲಲ್ಲ.
ಕೋರಸ್: who′s that who's that
ಗಣೇಶ್: ಬೇಡ ಚಿಂತೆ ಬೇಡ
ಬ್ರಹ್ಮ ಗಂಡಿಗೊಂದು ಹೆಣ್ಣು ಅಂತ ಬರದೇ ಇರ್ತಾನೆ
ಅವ್ಳು ಸಿಗೋ ತನಕ ಸಮಾಧಾನ ತಗೋ ಅಂತಾನೆ,
ಬೀಸು ಕಲ್ಲು ಬೀಸು
ಎಲ್ಲೋ ಒಂದು ಹಣ್ಣು ನಿಂಗೆ ಅಂತ ಬಿದ್ದೆ ಬೀಳುತ್ತೆ
ಓಕೆ ಆಯ್ತು ಅಂದ್ರೆ ಅವಳ ಅಮ್ಮ ಆಗ್ಲೇ ನಿಂಗ್ ಅತ್ತೆ,
ಮನಸು ತೆರೆದರೆ ಮಾಡುವೆ ನಡೆದರೆ
ಕೈಯ್ಯ ಬಿಡದಿರು ಒಮ್ಮೆ ಹಿಡಿದರೆ
ಕೋರಸ್: who′s that who's that who′s that who's that
ಗಣೇಶ್: ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡುಗೀರ್ ಹಾವಳಿ.
ಕೋರಸ್: who′s that who's that
ಗಣೇಶ್: ಹೊದೋಳ್ ಹೊದೋಳ್ ಹೋಗಲಿ ಹೊಸ ಪ್ರೀತಿ ಹುಟ್ಟಲಿ.
ಕೋರಸ್: who's that who′s that
ಗಣೇಶ್: ಹೃದಯ ಒಡೆದ ಹುಡುಗರೆಲ್ಲ ಮಾತು ಕೇಳಿರಿ
ಸಿಗದ ಹುಡುಗಿ ನೆನಪಿನಲ್ಲಿ ಕೊರಗಬೇಡಿರಿ
ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡುಗೀರ್ ಹಾವಳಿ.
ಕೋರಸ್: who′s that who's that
ಗಣೇಶ್: ಹೊದೋಳ್ ಹೊದೋಳ್ ಹೋಗಲಿ ಹೊಸ ಪ್ರೀತಿ ಹುಟ್ಟಲಿ.
ಕೋರಸ್: who′s that who's that who′s that who's that

Songtext kommentieren

Log dich ein um einen Eintrag zu schreiben.
Schreibe den ersten Kommentar!

Quiz
Welcher Song kommt von Passenger?

Fans

»Halad Heartalli« gefällt bisher niemandem.