Songtexte.com Drucklogo

Shuruvaagide Songtext
von Shaan & Shreya Ghoshal

Shuruvaagide Songtext

ಶುರುವಾಗಿದೆ ಸುಂದರ ಕನಸು
ಹದ ಮೀರಿದೆ ಹುಡುಗನ ಮನಸು
ದಯಮಾಡಿ ನೀ ನನ್ನನು ಉಳಿಸು
ಓ ದೇವರೇ

ಶುರುವಾಗಿದೆ ಸುಂದರ ಕನಸು
ಹದ ಮೀರಿದೆ ಹುಡುಗಿಯ ಮನಸು
ದಯಮಾಡಿ ನೀ ನನ್ನನು ಉಳಿಸು
ಓ, ದೇವರೇ
ಇದೇ ಇದೇ ಕೊನೇ ಸಲ ತಪ್ಪೊಂದ ಮಾಡುವೆ
ಒಂದೇ ಒಂದೇ ಒಂದೇ ಸಲ ಪ್ರೀತೀಲಿ ಬೀಳುವೆ

ನನ್ನ ನಿನ್ನ ಬಂಧವೆಲ್ಲಾ ಅತೀ ಪುರಾತನ
ಹಸಿ ಸುಳ್ಳು ಹೇಳೋದಿಲ್ಲ ಇದು ವಿನೂತನ
ಚಂದಿರನ ಕೈಬಿಡಲಾರೆ
ಪ್ರೀತಿಸುವೆ ನಾ ಮನಸಾರೆ
ನನ್ನಾಣೆ ನಾ ಪ್ರಾಮಾಣಿಕ
ನಿಜ ನಿಜ ನನ್ನಾಣೆಗೂ ವಿಶೇಷ ಈ ಗುಣ
ತಾಜಾ ತಾಜಾ ಈ ಪ್ರೀತಿಗೂ ಅದೇನೆ ಕಾರಣ


(Think a lot before I love with you
No, I′m bored
You are Bradpitt or Worldsmith
I need one of those
I'm not gonna fall in love, not with you
Get away, go away, get out from here, right now)

ನನ್ನ ಮನ ಹಾದಿ ತಪ್ಪೋ ಅಪಾಯ ಕಾದಿದೆ
ನೀನೇ ಹೇಳು ಪಾರಾಗಲು ಉಪಾಯ ಏನಿದೆ
ಕೊಡಲಿಲ್ಲ ಯಾರಿಗೂ ಹೃದಯ
ಬಿಡಲಿಲ್ಲ ಯಾರನೂ ಸನಿಹ
ನೀ ದೋಚಿದೆ, ಗೊತ್ತಾಗದೆ
ಸರಿ ಸರಿ ನಾ ಚೋರಿಯು ಸಂದೇಹ ಏನಿದೆ
ಬರೀ ಬರೀ ಪ್ರೀತಿಯನು ನಿನ್ನಿಂದ ದೋಚಿದೆ

ಶುರುವಾಗಿದೆ ಸುಂದರ ಕನಸು
ಹದ ಮೀರಿದೆ ಹುಡುಗನ ಮನಸು
ದಯಮಾಡಿ ನೀ ನನ್ನನು ಉಳಿಸು
ಓ ದೇವರೇ
ಇದೇ ಇದೇ ಕೊನೇ ಸಲ ತಪ್ಪೊಂದ ಮಾಡುವೆ
ಒಂದೇ ಒಂದೇ ಒಂದೇ ಸಲ ಪ್ರೀತೀಲಿ ಬೀಳುವೆ

Songtext kommentieren

Log dich ein um einen Eintrag zu schreiben.
Schreibe den ersten Kommentar!

Quiz
Welche Band singt das Lied „Das Beste“?

Fans

»Shuruvaagide« gefällt bisher niemandem.